Dhrishya News

ಸುದ್ದಿಗಳು

ಕಾಪು : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್. ಪ್ರಯಾಣಿಕರು ಅಪಾಯದಿಂದ ಪಾರು..!!

ಕಾಪು : ಸೆಪ್ಟೆಂಬರ್ 1:ಉಡುಪಿಯಿಂದ ಕಾಪುವಿಗೆ ಬರುತ್ತಿದ್ದ ಖಾಸಗಿ ಸರ್ವಿಸ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಬೆಳಿಗ್ಗೆ...

Read more

ಮಂಗಳೂರು : ಪರರ ಪ್ರಾಣ ಉಳಿಸಲು ಲಿವರ್ ಧಾನ ಮಾಡಿ ತಾನೇ ಪ್ರಾಣ ಕಳೆದುಕೊಂಡ ಉಪನ್ಯಾಸಕಿ..!!

ಮಂಗಳೂರು :ಸೆಪ್ಟೆಂಬರ್ 17:ತಮ್ಮ ಪತಿಯ ಸಂಬಂಧಿ ಮಹಿಳೆಯೋರ್ವರಿಗೆ ಲಿವರ್‌ನ(ಯಕೃತ್ತು) ಭಾಗವನ್ನು ದಾನ ಮಾಡಿ ಅವರ ಜೀವ ಉಳಿಸಿದ್ದ ಮಂಗಳೂರಿನ ಉಪನ್ಯಾಸಕಿ ಅರ್ಚನಾ ಕಾಮತ್(33) ಅವರು ತಾನೇ ವಿಧಿಲೀಲೆಗೆ...

Read more

ಉಡುಪಿ :ಗಣೇಶೋತ್ಸವ ಮೆರವಣಿಗೆ ಸಂದರ್ಭ ತಡರಾತ್ರಿಯವರೆಗೆ ಡಿಜೆ ಸೌಂಡ್‌ ಬಳಕೆ : ಪ್ರಕರಣ ದಾಖಲು..!!

ಉಡುಪಿ : ಸೆಪ್ಟೆಂಬರ್ 16:ತಡರಾತ್ರಿಯವರೆಗೆ ಡಿಜೆ ಸೌಂಡ್‌ ಬಳಸಿ ಕರ್ಕಶ ಶಬ್ಧಗಳಿಂದ ಸಾರ್ವಜನಿಕರಿಗೆ ತೊಂದರೆ ನೀಡಿರುವ ಬಗ್ಗೆ ಕೊಡವೂರು ಸಿಟಿಜನ್‌ ಸರ್ಕಲ್‌ ಕುಮಾರ್‌ ಸೌಂಡ್‌ ಸಿಸ್ಟಮ್‌ ಮಾಲಕ...

Read more

ಯುಪಿಐ ವಹಿವಾಟು ಮಿತಿ 5 ಲಕ್ಷ ರೂ.ಗೆ ಹೆಚ್ಚಿಸಿದ ಕೇಂದ್ರ ಸರ್ಕಾರ..!!

ನವದೆಹಲಿ:ಸೆಪ್ಟೆಂಬರ್ 16:ಯುಪಿಐ ಪಾವತಿಗಳ ಜನಪ್ರಿಯತೆ ದೇಶಾದ್ಯಂತ ಹೆಚ್ಚುತ್ತಿದೆ, ಪ್ರತಿದಿನ ಹೆಚ್ಚಿನ ಜನರು ವ್ಯವಸ್ಥೆಗೆ ಸೇರುತ್ತಿದ್ದಾರೆ. ದೈನಂದಿನ ವಸ್ತುಗಳನ್ನು ಖರೀದಿಸುವುದು ಅಥವಾ ಯಾರಿಗಾದರೂ ಹಣವನ್ನು ಕಳುಹಿಸುವುದು, ಯುಪಿಐ ನಮ್ಮೆಲ್ಲರಿಗೂ...

Read more

ಬಿಸಿಲಿನ ತಾಪಕ್ಕೆ ದುಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಂದಾಪುರದ ಯುವಕ ಮೃತ್ಯು..!!

ಉಡುಪಿ :ಸೆಪ್ಟೆಂಬರ್ 16:ದುಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಂದಾಪುರದ ಯುವಕನೊಬ್ಬ ಸಾವನಪ್ಪಿದ ಘಟನೆ ನಡೆದಿದೆ.ಮೃತರನ್ನು ಕುಂದಾಪುರದ ವಿಠಲವಾಡಿ ನಿವಾಸಿ ಯುವಕ ಶಾನ್‌ ಡಿಸೋಜಾ (19 ವರ್ಷ) ಎಂದು ಗುರುತಿಸಲಾಗಿದೆ....

Read more

ಕಾರ್ಕಳ : ಭುವನೇಂದ್ರ ಕಾಲೇಜಿನ ಸಭಾಂಗಣದಲ್ಲಿ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭ..!!

ಕಾರ್ಕಳ: ಹೊಸ ಶಿಕ್ಷಣ ನೀತಿಗೆ ವಿದ್ಯಾರ್ಥಿಗಳು ಒತ್ತು‌ನೀಡಬೇಕು. ಅದರೊಳಗೆ ವಿದ್ಯಾರ್ಥಿ ಗಳ ಉಜ್ವಲ ಭವಿಷ್ಯವು ಅಡಗಿದೆ ಎಂದು ನವದೆಹಲಿಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ ಅಧ್ಯಕ್ಷರ...

Read more

ಬೆಡ್‌ಶೀಟ್ ಮಾರುವ ನೆಪದಲ್ಲಿ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿದ ಅಪರಿಚಿತ ವ್ಯಕ್ತಿ : ಪ್ರಕರಣ ಧಾಖಲು..!!

ಉಡುಪಿ, ಸೆಪ್ಟೆಂಬರ್ 16: ಬೆಡ್‌ಶೀಟ್ ಮಾರುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಪರಾರಿಯಾಗಿರುವ ಘಟನೆ ಸೆಪ್ಟೆಂಬರ್.14 ಶನಿವಾರ ಸಂಜೆ ವೇಳೆ ನಡೆದಿದೆ. ಉಡುಪಿಯ ಅಂಬಲಪಾಡಿ...

Read more

ಉಡುಪಿಯಲ್ಲಿ ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ ನಲ್ಲಿ ಒಂದೇ ದಿನ ಇತ್ಯರ್ಥಗೊಂಡ 44,093 ಪ್ರಕರಣಗಳು ..!!

ಉಡುಪಿ:ಸೆಪ್ಟೆಂಬರ್ 15: ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್‌ ಅನ್ನು ಶನಿವಾರ ಆಯೋಜಿಸಲಾಯಿತು. ಒಟ್ಟು 44,093 ಪ್ರಕರಣಗಳನ್ನು (ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ...

Read more

ಸೈಮಾ ಅವಾರ್ಡ್ 2024 :ಸ್ಯಾಂಡಲ್ ವುಡ್ ಗೆ ಪ್ರಶಸ್ತಿಗಳ ಸುರಿಮಳೆ – ರಕ್ಷಿತ್ ಶೆಟ್ಟಿ ಗೆ ಅತ್ಯುತ್ತಮ ನಟ..!!

ಬೆಂಗಳೂರು : ಸೆಪ್ಟೆಂಬರ್ 15:ಸೈಮಾ ಪ್ರಶಸ್ತಿ ಸಮಾರಂಭ ನಿನ್ನೆ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಕನ್ನಡ.. ತೆಲುಗು.. ಮಲಯಾಳಂ ಮತ್ತು ತಮಿಳು ಚಿತ್ರರಂಗದ ಪೈಕಿ ನಿನ್ನೆ ಕನ್ನಡ ಹಾಗೂ...

Read more

ಮಳೆಗಾಲದ ಹಿನ್ನೆಲೆಯಲ್ಲಿ ಮಲ್ಪೆ ಸೈಂಟ್‌ ಮೇರೀಸ್‌ ಐಲ್ಯಾಂಡ್ ಪ್ರವೇಶಕ್ಕೆ ಹೇರಲಾಗಿದ್ದ ನಿಷೇಧ ತೆರವು :  ಇಂದಿನಿಂದ ಪ್ರವಾಸಿಗರಿಗೆ ಮುಕ್ತ..!!

ಉಡುಪಿ:ಸೆಪ್ಟೆಂಬರ್ 15:  ಮಲ್ಪೆ ಸೈಂಟ್‌ ಮೇರೀಸ್‌ ದ್ವೀಪಕ್ಕೆ ಮಳೆಗಾಲದಲ್ಲಿ 4 ತಿಂಗಳ ಕಾಲ ಹೇರಲಾಗಿದ್ದ ಪ್ರವೇಶ ನಿರ್ಬಂಧ ಅವಧಿ ತೆರವಾಗಿದ್ದು, ಇಂದಿನಿಂದ (ಸೆ. 15)ರಿಂದ ಪ್ರವಾಸಿಗರಿಗೆ ಆರಂಭಗೊಳ್ಳುತ್ತಿದೆ....

Read more
Page 165 of 432 1 164 165 166 432
  • Trending
  • Comments
  • Latest

Recent News