Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಸಾಲಿಗ್ರಾಮ ದೇವಸ್ಥಾನದ ಬಳಿಯ  ಪ್ರಾಣಿ ಪಾಲನಾ ಕೇಂದ್ರಕ್ಕೆ ದಾಳಿ ನಡೆಸಿದ ಅಧಿಕಾರಿಗಳು :ಪ್ರಾಣಿ ಪಕ್ಷಿಗಳ ಸ್ಥಳಾಂತರ..!!

ಸಾಲಿಗ್ರಾಮ: ಫೆಬ್ರವರಿ 13: ಸಾಲಿಗ್ರಾಮ ದೇವಸ್ಥಾನದ ಬಳಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಣಿ ಮತ್ತು ಪಕ್ಷಿಧಾಮವನ್ನು ಪೆಟಾದ ದೂರಿನ ಮೇರೆಗೆ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಫೆ.12ರಂದು ಸ್ಥಳಾಂತರಿಸಲಾಯಿತು. ಆಶ್ರಯ ಮಾಲೀಕರಿಂದ...

ದಂಪತಿ.ಕಾಮ್ ಉಚಿತ ನೋಂದಣಿ ಕಚೇರಿ ಉದ್ಘಾಟನೆ..!!

ಉಡುಪಿ: ಫೆಬ್ರವರಿ 13: ಭಾರತ, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಇತ್ಯಾದಿ ದೇಶಗಳಲ್ಲಿರುವ ಉಡುಪಿ ಶ್ರೀಪುತ್ತಿಗೆಮಠದ ಶಾಖೆಗಳ ವಿಸ್ತೃತ ಸೇವಾಪ್ರಕಲ್ಪ ಜಾಗತಿಕ ಹಿಂದೂ ವಿವಾಹ ವೇದಿಕೆ ದಂಪತಿ.ಕಾಮ್‌ಗೆ...

ಉಡುಪಿ : ಮತ್ಸ್ಯಸಂಪದ ಯೋಜನೆ : ಸಹಾಯಧನಕ್ಕಾಗಿ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನ..!!

ಉಡುಪಿ : ಫೆಬ್ರವರಿ 13: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ-ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಘಟಕವಾರು/ವರ್ಗವಾರು ಗುರಿಗಳನ್ನು ನಿಗದಿಪಡಿಸಿದ್ದು, ಯೋಜನೆಯನ್ನು ಪಾರದರ್ಶಕವಾಗಿ...

ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಜಾನಪದ ಕೋಗಿಲೆ ‘ಸುಕ್ರಿ ಬೊಮ್ಮಗೌಡ’ ನಿಧನ..!!

ಕಾರವಾರ :ಫೆಬ್ರವರಿ 13:ಕರ್ನಾಟಕದ ಅಂಕೋಲಾದ ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗಕ್ಕೆ ಸೇರಿದ ಜಾನಪದ ಗಾಯಕಿ , ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸುಕ್ರಿ ಬೊಮ್ಮನಗೌಡ ವಿಧಿವಶರಾಗಿದ್ದಾರೆ ಎಂದು ತಿಳಿದು...

ಮೊದಲ ಬಾರಿಗೆ ಆನ್‌ ಲೈನ್‌ ಪದವೀಧರರಿಗಾಗಿ ಘಟಿಕೋತ್ಸವ :ಡಿಜಿಟಲ್ ಶಿಕ್ಷಣದಲ್ಲಿ ಮಾಹೆ ಮೈಲಿಗಲ್ಲು..!!

ಮಣಿಪಾಲ ಫೆಬ್ರವರಿ 12, 2025: ಇದೇ ಮೊದಲ ಬಾರಿಗೆ ಆನ್‌ಲೈನ್ ಪದವೀಧರರಿಗಾಗಿ ಫೆಬ್ರವರಿ 8 ರಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಘಟಿಕೋತ್ಸವವನ್ನು ಆಯೋಜಿಸಿದ್ದು,...

ಮಂದಾರ್ತಿ ಜಾತ್ರಾ ಮಹೋತ್ಸವ:ಇಂದಿನಿಂದ ಫೆಬ್ರವರಿ 15 ಮದ್ಯ ಮಾರಾಟ ನಿಷೇಧ..!!

ಉಡುಪಿ:ಫೆಬ್ರವರಿ 12:  ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಫೆ.15ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಹೆಗ್ಗುಂಜೆ ಗ್ರಾಪಂ...

ಪಡುಬಿದ್ರೆ :ಬಸ್ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ : ಪ್ರಯಾಣಿಕರು ಅಪಾಯದಿಂದ ಪಾರು..!!

ಪಡುಬಿದ್ರೆ :ಫೆಬ್ರವರಿ 12:ಮಂಗಳೂರಿನಿಂದ ಉಡುಪಿ ಕಡೆ ಸಾಗುತ್ತಿದ್ದ ವೇಗದೂತ ಬಸ್ಸಿನ ಚಾಲಕ ಶಂಭು ಮುಲ್ಕಿಯವರು ಎರ್ಮಳು ತೆಂಕ ಸಮೀಪಿಸುತ್ತಿದ್ದಂತೆ ಅವರಿಗೆ ಅಪಸ್ಮಾರ ಸಂಭವಿಸಿದೆ. ಇದೇ ಸಂದರ್ಭ 24...

ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ  ಪರಮ ಗುರುಗಳಾದ ಶತಾಯುಷಿ ಶ್ರೀ ಶ್ರೀ ಸುಧೀಂದ್ರ ತೀರ್ಥರ ಆರಾಧನಮಹೋತ್ಸವ..!!

ಉಡುಪಿ :ಫೆಬ್ರವರಿ 12:ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಪರಮ ಗುರುಗಳಾದ ಶತಾಯುಷಿ ಶ್ರೀ ಶ್ರೀ ಸುಧೀಂದ್ರ ತೀರ್ಥರ ಆರಾಧನಮಹೋತ್ಸವದ ಪ್ರಯುಕ್ತ ಶ್ರೀಕೃಷ್ಣಮಠದ ವೃಂದಾವನದ...

ಉಡುಪಿ :18 ವರ್ಷ ಹಳೆಯ ಪ್ರಕರಣದ ಆರೋಪಿಯ ಬಂಧನ..!!

ಉಡುಪಿ :ಫೆಬ್ರವರಿ 12: ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 18 ವರ್ಷಗಳ ಹಿಂದೆ ನಡೆದ ಪ್ರಕರಣವೊಂದರ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿ ಯಾಗಿದ್ದಾರೆ  ಚಿಕ್ಕಮಗಳೂರಿನ ಅಬ್ದುಲ್‌...

ಅಯೋಧ್ಯೆ ಶ್ರೀ ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ನಿಧನ..!!

ಅಯೋಧ್ಯೆ: ಫೆಬ್ರವರಿ 12: ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಮಹಂತ್ ಸತ್ಯೇಂದ್ರ ದಾಸ್ ಅವರು ನಿಧನರಾಗಿದ್ದಾರೆಂದು ಬುಧವಾರ ತಿಳಿದುಬಂದಿದೆ. ಸತ್ಯೇಂದ್ರ ದಾಸ್ ಅವರು ಬ್ರೈನ್ ಸ್ಟ್ರೋಕ್‌ಗೆ...

Page 280 of 666 1 279 280 281 666
  • Trending
  • Comments
  • Latest

Recent News