Dhrishya News

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

ಉಡುಪಿ: ಪಂಚ ಗ್ಯಾರಂಟಿ ಯೋಜನೆಗಳ ಜನಜಾಗೃತಿ ವಾಹನ ಜಾಥ ಉಡುಪಿಗೆ ಆಗಮನ ..!!

ಉಡುಪಿ:ಫೆಬ್ರವರಿ 15: ರಾಜ್ಯ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳು ಇನ್ನಷ್ಟು ಸಮರ್ಪಕವಾಗಿ ಜನಸಾಮಾನ್ಯರನ್ನು ತಲುಪಿಸಬೇಕೆಂಬ ಸರ್ಕಾರದ ಆಶಯವಾಗಿದ್ದು ಪಂಚ ಗ್ಯಾರಂಟಿ ಯೋಜನೆಗಳ ಸವಲತ್ತಿನ ಬಗ್ಗೆ ಜನಜಾಗೃತಿ ವಾಹನ...

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನದ ಆಚರಣೆ..!!

ಮಣಿಪಾಲ, 15 ಫೆಬ್ರವರಿ, 2025: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಅಂತರರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನವನ್ನು (ಐಸಿಸಿಡಿ) ಅರ್ಥಪೂರ್ಣವಾಗಿ ಆಚರಿಸಿತು, ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳು, ಅವರ ಆರೈಕೆದಾರರು...

ಉಡುಪಿ ಎಡಿಸಿಯಾಗಿ ಕೆಎಎಸ್‌ ಅಧಿಕಾರಿ ಅಬೀದ ಗದ್ಯಾಳ ನೇಮಕ..!!

ಉಡುಪಿ:ಫೆಬ್ರವರಿ 15:ತೆರವಾಗಿದ್ದ ಉಡುಪಿ ಅಪರ ಜಿಲ್ಲಾಧಿಕಾರಿ ಹುದ್ದೆಗೆ ವಿಜಯಪುರ ಜಿಲ್ಲೆಯ ಇಂಡಿ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಶ್ರೇಣಿ ಕೆಎಎಸ್‌ ಅಧಿಕಾರಿ ಅಬೀದ ಗದ್ಯಾಳ ಅವರನ್ನು ಸರಕಾರ...

ಉಡುಪಿ :ಜಾತಿ-ಆದಾಯ ಪ್ರಮಾಣಪತ್ರ ಪಡೆಯಲು  ಅಡಚಣೆಯಾದಲ್ಲಿ ಸಹಾಯವಾಣಿ ಸಂಪರ್ಕಿಸುವಂತೆ ಜಿಲ್ಲಾಡಳಿತ ಸೂಚನೆ …!!

ಉಡುಪಿ, ಫೆಬ್ರವರಿ .15: ಉಡುಪಿ ಜಿಲ್ಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಕಾಲದಲ್ಲಿ ಅರ್ಜಿ ಸಲ್ಲಿಸಲು / ಪಡೆಯಲು ಗ್ರಾಮ...

ಬೆಳ್ತಂಗಡಿ: ತನ್ನೂರಿಗೆ ಬರುವ ಸಂಭ್ರಮದಲ್ಲಿದ್ದ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ಸಾವು..!

ಬೆಳ್ತಂಗಡಿ: ಫೆಬ್ರವರಿ 14:ತನ್ನೂರಿಗೆ ಬರುವ ಸಂಭ್ರಮದಲ್ಲಿದ್ದ  ಬೆಳ್ತಂಗಡಿಯ ಸಂಜಯನಗರ ನಿವಾಸಿ ಹಿದಾಯತ್ ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಘಟನೆ ಫೆ.13ರ ತಡ ರಾತ್ರಿ ನಡೆದಿದೆ. ಶುಕ್ರವಾರ ಊರಿಗೆ ಮರಳುವ...

ಇನ್ಮುಂದೆ ವಾಟ್ಸಾಪ್‌ನಲ್ಲೇ  ತಿರುಪತಿ ದರ್ಶನಕ್ಕೆ ಟಿಕೆಟ್ ಬುಕಿಂಗ್ ಮಾಡಬಹುದು: ಹೇಗೆ ಅಂದು ಕೊಂಡ್ರಾ?? ಇಲ್ಲಿದೆ ಮಾಹಿತಿ..!!

 ತಿರುಮಲ: ಫೆಬ್ರವರಿ 14: ಆಂಧ್ರ ಸರ್ಕಾರ 'ಮನಮಿತ್ರ' ಯೋಜನೆಯಡಿಯಲ್ಲಿ ವಾಟ್ಸಾಪ್ ಮೂಲಕ ಸರ್ಕಾರಿ ಸೇವೆಗಳನ್ನು ಪ್ರಾರಂಭಿಸಿದೆ. ತಿರುಮಲ ದರ್ಶನ ಟಿಕೆಟ್ ಬುಕಿಂಗ್ ಕೂಡ ಈಗ ಲಭ್ಯವಿದೆ. ಟಿಟಿಡಿ...

ಡಾ ಟಿ ಎಂ ಎ ಪೈ ಆಸ್ಪತ್ರೆ ಉಡುಪಿಯಲ್ಲಿ ನವೀನ ಸುಧಾರಿತ ಶ್ರವಣ ಪರೀಕ್ಷಾ ಸೇವೆಗಳು ಈಗ ಲಭ್ಯ..!!

ಉಡುಪಿ, ಫೆಬ್ರವರಿ 14, 2025: ಉಡುಪಿಯ ಡಾ ಟಿ ಎಂ ಎ ಪೈ ಆಸ್ಪತ್ರೆಯಲ್ಲಿ ಶ್ರವಣ ದೋಷ ಮತ್ತು ಸಮತೋಲನ ಸಮಸ್ಯೆಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು...

ಸುರತ್ಕಲ್‌: ನಿಲ್ಲಿಸಿದ್ದ ಟ್ಯಾಂಕರ್‌ ಚಲಿಸಿ ಸರಣಿ ಅಪಘಾತ..!!

ಸುರತ್ಕಲ್ :ಫೆಬ್ರವರಿ 14:  ಇಳಿಜಾರಿನಲ್ಲಿ ನಿಲ್ಲಿಸಲಾದ ಟ್ಯಾಂಕರ್‌ ಒಂದು ಚಾಲಕನಿಲ್ಲದೆ ಚಲಿಸಿ ಸರಣಿ ಅಪಘಾತ ಸಂಭವಿಸಿದ ಘಟನೆ ಕುಳಾಯಿ ಜಂಕ್ಷನ್‌ನಲ್ಲಿ ಗುರುವಾರ ರಾತ್ರಿ 7.45 ಗಂಟೆಗೆ ಸಂಭವಿಸಿದೆ....

ಉಡುಪಿ : ಪರೀಕ್ಷಾ ಸಮಯದಲ್ಲಿ ಶಬ್ದ ಮಾಲಿನ್ಯದ ಕುರಿತು ದೂರು ಬಂದಲ್ಲಿ ಕಾನೂನು ಕ್ರಮ – ಜಿಲ್ಲಾಧಿಕಾರಿ ವಿದ್ಯಾಕುಮಾರಿ..!!

ಉಡುಪಿ, ಫೆಬ್ರವರಿ .14:  ಕಾರ್ಯಕ್ರಮಗಳಲ್ಲಿ ಶಬ್ದ ಮಾಲಿನ್ಯ ಉಂಟಾಗದಂತೆ ಕ್ರಮ ವಹಿಸುವುದು ಅಗತ್ಯವಾಗಿದ್ದು, ಈ ಸಂಬಂಧ ಸರಕಾರ 2022ರ ಮೇ10ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ನೀಡಲಾದ ಮಾರ್ಗದರ್ಶನಗಳನ್ನು ಸರಿಯಾಗಿ...

ಉಡುಪಿಯಿಂದ ಮಹಾಕುಂಭ ಮೇಳಕ್ಕೆ ವಿಶೇಷ ರೈಲು ಸೇವೆಯ ವ್ಯವಸ್ಥೆ : ಫೆ.17ರಂದು ಬುಕ್ಕಿಂಗ್ ಪ್ರಕ್ರಿಯೆ ಆರಂಭ..!!

ಉಡುಪಿ: ಫೆಬ್ರವರಿ 14:   ಕರಾವಳಿ ಜಿಲ್ಲೆಗಳ ಯಾತ್ರಾರ್ಥಿಗಳು ಕುಂಭಮೇಳಕ್ಕೆ ತೆರಳುವ ಅನುಕೂಲ ಆಗುವಂತೆ ವಿಶೇಷ ರೈಲು ಸೇವೆಯ ವ್ಯವಸ್ಥೆ ಮಾಡಲಾಗಿದೆ. ಫೆ.17ರ ಮಧ್ಯಾಹ್ನ 12.30ಕ್ಕೆ ಉಡುಪಿಯಿಂದ ಈ...

Page 279 of 666 1 278 279 280 666
  • Trending
  • Comments
  • Latest

Recent News