ಕೃಷ್ಣಜನ್ಮಾಷ್ಠಮಿಯಂದು 2 ವರ್ಷದ ಮಗುವಿನ ಹೃದಯ ಚಿಕಿತ್ಸೆಗಾಗಿ “ಸೀ ಪೋಕ್” ವಿಶಿಷ್ಟ ವೇಷ ಧರಿಸಲಿರುವ ರವಿ ಕಟಪಾಡಿ – ಬಾಕ್ಸ್ ಹಿಡಿದು ಹಣ ಸಂಗ್ರಹ ಮಾಡದೇ ಇರಲು ನಿರ್ಧಾರ..!!
ಉಡುಪಿ: ಪ್ರತಿವರ್ಷ ಕೃಷ್ಣ ಜನ್ಮಾಷ್ಟಮಿಯ ದಿನದಂದು ತನ್ನ ವಿಶಿಷ್ಟ ವೇಷಗಳ ಮೂಲಕ ಜನರ ಮನ ಸೆಳೆದು ಸಂಗ್ರಹವಾದ ಹಣವನ್ನು ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ನೆರವಾಗುವ ಸಮಾಜ ಸೇವಕ...
Read more




