ಕಲ್ಸಂಕ ಜಂಕ್ಷನ್‌ಗೆ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳು ತೆರವು : ಹಳೆ ವ್ಯವಸ್ಥೆಗೆ ಸಂಚಾರ ಆರಂಭ..!!
ಉಡುಪಿ : ಜನವರಿ 28: ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ, ಕಲ್ಸಂಕ ಜಂಕ್ಷನ್‌ಗೆ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳು ಮತ್ತು ಮಾರ್ಗ ತಿರುವುಗಳನ್ನು ತೆರವುಗೊಳಿಸಲಾಗಿದ್ದು, ಜಂಕ್ಷನ್‌ನಲ್ಲಿ ಹಳೆ...
Read more



