ಬೈಲೂರಿನ ಹಿರಿಯ ಉದ್ಯಮಿ ಲಯನ್ ರಾಮಕೃಷ್ಣ ಶೆಟ್ಟಿಯವರ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ
ಬೈಲೂರಿನ ಪ್ರಸಿದ್ಧ ಉದ್ಯಮಿ, ಸಮಾಜಸೇವಕ ಹಾಗೂ ಲಯನ್ಸ್ ಸಂಸ್ಥೆಯ ಮೂಲಕ ಜನಸೇವೆಯಲ್ಲಿ ಗುರುತಿಸಿಕೊಂಡಿದ್ದ ಲಯನ್ ರಾಮಕೃಷ್ಣ ಶೆಟ್ಟಿಯವರು ನಿಧನರಾದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ. ವ್ಯವಹಾರ ಕ್ಷೇತ್ರದಲ್ಲಿ...
Read more







