ಕರೆಂಟ್ ಬಿಲ್ ಕೊಡಬೇಡಿ ನಾವು ಬಿಲ್ ಕಟ್ಟಲ್ಲ-ಮೀಟರ್ ಬೋರ್ಡ್‌ಗೆ ಚೀಟಿ ಅಂಟಿಸಿ ಮೆಸ್ಕಾಂಗೆ ಶಾಕ್ ನೀಡಿದ ಉಡುಪಿ ನಿವಾಸಿ..!!
ಉಡುಪಿ, : ಕರಾವಳಿಯ ಉಡುಪಿಯಲ್ಲಿ ನಾನಿನ್ನು ಕರೆಂಟ್ ಬಿಲ್ ಕಟ್ಟಲ್ಲ ಬಿಲ್ ಕೊಡಬೇಡಿ ಎಂದು ವಿದ್ಯುತ್ ಮೀಟರ್ ಬಳಿ ಬೋರ್ಡ್ ಅಳವಡಿಸಿದ ಪ್ರಸಂಗ ನಡೆದಿದೆ. ಮೆಸ್ಕಾಂನವರೇ ಕ್ಷಮಿಸಿ...
Read more



