ನಾಗ್ಪುರ ಚಲನಚಿತ್ರೋತ್ಸವ 2026: ಮಾಹೆ ನಿರ್ಮಾಣದ ‘ಡಿಸರ್ನಿಂಗ್ ಇಂಡಿಯಾ: ಯಕ್ಷಗಾನ’ಕ್ಕೆ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಗರಿ
ಮಣಿಪಾಲ್, ಏಪ್ರಿಲ್ 02, 2026: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯಿಂದ ನಿರ್ಮಿಸಲಾದ 'ಡಿಸರ್ನಿಂಗ್ ಇಂಡಿಯಾ: ಯಕ್ಷಗಾನ' ಸಾಕ್ಷ್ಯಚಿತ್ರವು...
Read more







