ಅಂಬಲಪಾಡಿ ಶ್ರೀ ಪುತ್ತಿಗೆ ಪರ್ಯಾಯ :ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಲಕ್ಷ್ಮೀಜನಾರ್ದನ ದೇವಸ್ಥಾನ ಬೇಟಿ..!!
ಉಡುಪಿ : ಜನವರಿ 10:ಪರಮಪೂಜ್ಯ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉಡುಪಿಯ ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನಕ್ಕೆ ಬೇಟಿನೀಡಿ ದೇವರ ದರ್ಶನ ಮಾಡಿದರು...
Read more


