ಇಂದು (ಮಾರ್ಚ್.23) ಅದಮಾರು ಮಠ, ಕೃಷ್ಣ ಸೇವಾ ಬಳಗದಿಂದ ಪೇಜಾವರ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮ ..!!
ಉಡುಪಿ:ಮಾರ್ಚ್ 23: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಮಂಡಲೋತ್ಸವ ಪೂರೈಸಿ ಪುರ ಪ್ರವೇಶಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀಪಾದರಿಗೆ ಗುರುವಂದನೆ ಕಾರ್ಯಕ್ರಮವನ್ನು ಮಾರ್ಚ್ 23 ಶನಿವಾರದಂದು ಸಂಜೆ 3.30ಕ್ಕೆ...
Read more


