Dhrishya News

Latest Post

ಉಡುಪಿ: ಬಸ್ಸಿನಲ್ಲಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ನೆರವಾದ ಖಾಸಗಿ ಬಸ್​ ಚಾಲಕ, ನಿರ್ವಾಹಕ..!!

ಉಡುಪಿ:ಆಗಸ್ಟ್ 22 :ಇತ್ತೀಚಿಗಷ್ಟೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡ ಯುವತಿಯನ್ನು ಬಸ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ನಡೆದಿತ್ತು ಇದೀಗ ಅಂತಹುದೇ ಮತ್ತೊಮ್ಮೆ ಉಡುಪಿ...

Read more

ಉಡುಪಿಯಲ್ಲಿ ವೈಭವದ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಪನ್ನ..!!

ಉಡುಪಿ : ಆಗಸ್ಟ್ 22:ಉಡುಪಿಯ ರಥ ಬೀದಿಯಲ್ಲಿರುವ ಶ್ರೀ ಮಂತ್ರಾಲಯ ಮಠದ ಶಾಖಮಠವಾದ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದದ್ವಯರ ಉಪಸ್ಥಿತಿಯಲ್ಲಿ ರಾಘವೇಂದ್ರ ಸ್ವಾಮಿಗಳ...

Read more

ಮಣಿಪಾಲ :ನಾಳೆ (ಆ 22)ಡಾ. ವಸುಂಧರಾ ದೊರೆಸ್ವಾಮಿಯವರ ಕಿತ್ತೂರು ರಾಣಿ ಚೆನ್ನಮ್ಮ ಏಕವ್ಯಕ್ತಿ ನೃತ್ಯನಾಟಕ ಪ್ರದರ್ಶನ..!!

ಮಣಿಪಾಲ, ಆಗಸ್ಟ್‌ 21, 2024 ಮಣಿಪಾಲ ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ವಿಭಾಗವು ಆಗಸ್ಟ್ ೨೨ರ ಗುರುವಾರ ಸಂಜೆ ೬.೩೦ಕ್ಕೆ ಸರಿಯಾಗಿ ಟಿ.ಎಂ.ಎ ಪೈ ಸಭಾಂಗಣದಲ್ಲಿ ಹಿರಿಯ ನೃತ್ಯಕಲಾವಿದೆ, ಗುರು...

Read more

ಉಡುಪಿಯ ಶ್ರೀ ರಾಘವೇಂದ್ರ ಮಠದಲ್ಲಿ  ಪುತ್ತಿಗೆ ಶ್ರೀಪಾದರಿಂದ ವಿಶೇಷ ಪೂಜೆ ಹಾಗೂ ಪಲ್ಲಪೂಜೆ..!!

ಆಗಸ್ಟ್ 21:ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ದ ಪ್ರಯುಕ್ತ ಉಡುಪಿಯ ಶ್ರೀ ರಾಘವೇಂದ್ರ ಮಠದಲ್ಲಿ...

Read more

ಉಡುಪಿ ಸಾಂತ್ವನ ಪರಿಯಾಳ ಬಳಗದಿಂದ ತ್ರೈವಾರ್ಷಿಕ ಸಭೆ..!!

ಉಡುಪಿ, ಆ.21: ಸಮಾಜದಲ್ಲಿ ಅತ್ಯಂತ ಸಂಕಷ್ಟದಲ್ಲಿರುವ ಬಂಧುಗಳಿಗೆ ಕಿಂಚಿತ್ ಆರ್ಥಿಕ ನೆರವು ನೀಡುವ ಸಲುವಾಗಿ ರಚಿಸಲಾದ ’ಸಾಂತ್ವನ ಪರಿಯಾಳ ಬಳಗ’ ಉಡುಪಿ ಇದರ ತ್ರೈವಾರ್ಷಿಕ ಸಭೆಯು ಕೆಮ್ಮಣ್ಣುವಿನ...

Read more
Page 762 of 1343 1 761 762 763 1,343

Recommended

Most Popular