ಯುವನಿಧಿ ಯೋಜನೆ’ ನೋಂದಣಿ ಪ್ರಕ್ರಿಯೆಗೆ ಡಿ. 26ರಿಂದ ಚಾಲನೆ : ಜನವರಿ 12ಕ್ಕೆ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ..!!
ಬೆಂಗಳೂರು: ಡಿಸೆಂಬರ್ 21: ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಗೆ ನೋಂದಣಿ ಪ್ರಕ್ರಿಯೆಗೆ ಡಿ. 26ರಿಂದ ಚಾಲನೆ ದೊರೆಯಲಿದ್ದು, ಸ್ವಾಮಿ ವಿವೇಕಾನಂದ ಜನ್ಮದಿನದಂದು ಅಂದರೆ ಜ. 12ಕ್ಕೆ ನಿರುದ್ಯೋಗಿ ಫಲಾನುಭವಿಗಳ...
Read more




