ಉಡುಪಿ : ವಾಹನಗಳಿಗೆ ಕಣ್ಣು ಕುಕ್ಕುವ LED ಹೆಡ್ ಲೈಟ್ ಅಳವಡಿಸಿದರೆ ಕ್ರಮ : ಜಿಲ್ಲಾ ಪೊಲೀಸ್..!!
ಉಡುಪಿ :ಜುಲೈ 04:ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ (LED) ದೀಪಗಳನ್ನು ವಾಹನಗಳಿಗೆ ಅಳವಡಿಸುತ್ತಿದ್ದು, ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ...
Read more



