ಉಡುಪಿ : ದೀಪಾವಳಿ ಸಂಭ್ರಮ : ಹಸಿರು ಪಟಾಕಿ ಬಳಕೆಗೆ ಮಾತ್ರ ಅವಕಾಶ..!!
ಉಡುಪಿ :ಅಕ್ಟೋಬರ್ 31:ಜಿಲ್ಲೆಯಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ರಾಜ್ಯಸರ್ಕಾರದ ಸೂಚನೆಯಂತೆ ಹಸಿರುಪಟಾಕಿಗಳನ್ನು ಮಾತ್ರಬಳಸಬೇಕು. ಎಲ್ಲಾ ಮಳಿಗೆ ಹಾಗೂ ಗೋದಾಮುಗಳಲ್ಲಿ ಹಸಿರು ಪಟಾಕಿ ಹೊರತುಪಡಿಸಿ, ನಿಷೇಧಿತ ಪಟಾಕಿಗಳನ್ನು ದಾಸ್ತಾನು...
Read more


